ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಪ್ರದೇಶದ ಹಾರೊಹಳ್ಳಿಯಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೫೩೦ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5' 2'11". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಪ್ರಸ್ತುತ ಆಂಜನೇಯ ಗುಡಿಯ ಆವರಣದಲ್ಲಿದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN28 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. == ಅರ್ಥವಿವರಣೆ == . ( ), :- -- - , - , -, - -’ - , , , -. == ಆಕರಗಳು/ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == , ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018